ಬಿ ಸಿ ಪಾಟೀಲ್ ಗೆ ,ನೀ ಕೇಳಿದ್ದು ಕೊಡ್ತೀನಿ ಅಂದ ಬಿ ಎಸ್ ವೈ | Oneindia Kannada
  • 6 years ago
B.S.Yadiyurappa is doing all possible things to remain as the states chief minister . He has called congress MLA, Former actor B.C.Patil offering him crores of money and a ministry position

ಬಿ ಸಿ ಪಾಟೀಲ್ ನಮ್ಮ ಜೊತೆ ಕೈ ಜೋಡಿಸಿ ನಿಮಗೆ ಮಂತ್ರಿ ಸ್ಥಾನ ಹಾಗೂ ನೀವು ಕೇಳಿದಷ್ಟು ಹಣ ನೀಡುತ್ತೇನೆ ಕಾಂಗ್ರೆಸ್ ತೊರೆದು ಬನ್ನಿ ಅಂತ ಯಡಿಯೂರಪ್ಪ ಪಾಟೀಲ್ ಅವರಿಗೆ ಕರೆ ಮಾಡಿ ಕೇಳಿಕೊಂಡಿದ್ದಾರೆ . ಬಿ ಸಿ ಪಾಟೀಲ್ ನಿರ್ಧಾರ ಏನು ಅನ್ನೋದು ಇನ್ನು ತಿಳಿದು ಬಂದಿಲ್ಲ
Recommended