26 ವರ್ಷಗಳ ಪಾಕಿಸ್ತಾನಿ ಆಟಗಾರನ ದಾಖಲೆ ಅಳಿಸಿ ಹಾಕಿದ ವಿರಾಟ್..! | Oneindia Kannada
  • 5 years ago
ವೆಸ್ಟ್‌ ಇಂಡೀಸ್‌ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ್ದ ಪಾಕಿಸ್ತಾನ ತಂಡದ ಮಾಜಿ ನಾಯಕ ಜಾವೇದ್‌ ಮಿಯಾಂದಾದ್‌ ಅವರ ವಿಶ್ವ ದಾಖಲೆಯನ್ನು ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಅಳಿಸಿ ಹಾಕಿದ್ದಾರೆ.

Team India skipper Virat Kohli has smashed the world record of former Pakistan player Javed Miandad, who has scored the most runs in ODI cricket against the West Indies.
Recommended