ದೇಶ ಕಾಯಲು ಕಾಶ್ಮೀರಕ್ಕೆ ತೆರಳಿದ ಧೋನಿ..? | MS Dhoni | Oneindia Kannada

  • 5 years ago
ಭಾರತೀಯ ಸೇನೆಗೆ ಸೇವೆ ಸಲ್ಲಿಸಲು ನಿರ್ಧರಿಸಿರುವ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ, 15 ದಿನಗಳ ಕಾಲ ಕಾಶ್ಮೀರದಲ್ಲಿ ಗಸ್ತು ತಿರುಗುವ ಮತ್ತು ಕಾವಲು ಕಾಯುವ ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ. ಭಾರತೀಯ ಸೇನೆ ಗುರುವಾರ (ಜುಲೈ 25) ಹೇಳಿಕೆ ಮೂಲಕ ಈ ವಿಚಾರ ತಿಳಿಸಿದೆ.

Former India captain MS Dhoni, who is set to serve in the Indian Army, will be working in Kashmir for 15 days. The Indian Army said this in a statement on Thursday (July 25).

Recommended