ರಾಯುಡು ನಿವೃತ್ತಿ ಬಗ್ಗೆ ಬಾಯ್ಬಿಟ್ಟ BCCI..! | i Videos | Oneindia Kannada

  • 5 years ago
ಇಂಗ್ಲೆಂಡ್‌ ನಲ್ಲಿ ಮುಕ್ತಾಯಗೊಂಡ ಐಸಿಸಿ ವಿಶ್ವಕಪ್ 2019ರಲ್ಲಿ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಗಾಯಗೊಂಡಾಗ ಅವರ ಬದಲಿಗೆ ಯುವ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್‌ ಅವರನ್ನು ಆಡುವ 11ರಲ್ಲಿ ಸೇರಿಸಿಕೊಳ್ಳಲಾಗಿತ್ತು. ತಂಡದಲ್ಲಿ ಪಂತ್‌ಗೆ ಸ್ಥಾನ ನೀಡಿದ್ದೇಕೆಂದು ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಹೇಳಿದ್ದಾರೆ.
When the batsman Shikhar Dhawan was injured in the ICC World Cup 2019 in England, the young batsman was replaced by Rishabh Pant. MSK Prasad, the head of the selection committee, said that Pant has been included in the team.

Recommended