Kotigobba 3 Movie: ಸುದೀಪ್ ಅಡ್ಡಾದಲ್ಲಿ ಆರ್ಮುಗಂ ರವಿಶಂಕರ್ | FILMIBEAT KANNADA
  • 5 years ago
ಕಿಚ್ಚ ಸುದೀಪ್ ಮತ್ತು ಖಳ ನಟ ರವಿಶಂಕರ್ ಕಾಂಬಿನೇಷನ್ ಅನ್ನು ಚಿತ್ರಾಭಿಮಾನಿಗಳು ಮರೆಯಲು ಸಾಧ್ಯವೆ ಇಲ್ಲ. ಕೆಂಪೇಗೌಡ ಚಿತ್ರದಲ್ಲಿ ಅಬ್ಬರಿಸಿದ್ದ ಈ ಜೋಡಿ ಆನಂತರ ಅಷ್ಟು ಮಟ್ಟಿಗೆ ಸದ್ದು ಮಾಡಿಲ್ಲ. ರವಿಶಂಕರ್ ಡೈಲಾಡ್ಸ್, ಅಭಿನಯಕ್ಕೆ ಕನ್ನಡಿಗರು ಬೆರಗಾಗಿದ್ರು.

Kannada famous villain Ravi Shankar meets Sudeep in Hyderabad at Kotigobba-3 shooting set. Ravi Shankar is playing important role in Kotigobba-3.
Recommended