Lunar Eclipse 2019 : ಚಂದ್ರಗ್ರಹಣದ ಹಿನ್ನೆಲೆ ಮೈಸೂರಿನ ಚಾಮುಂಡಿ ಬೆಟ್ಟ ಹಾಗು ನಂಜನಗೂಡಿನಲ್ಲಿ ವಿಶೇಷ ಪೂಜೆ

  • 5 years ago
Special pooja in Mysuru Chamundi hills and Nanjangudu temple due to Lunar Eclipse and Guru Purnima. No entry for temple after 9 PM today. Special pooja will be offered in Tomorrow morning at 3 AM.


ಗುರುಪೂರ್ಣಿಮೆಯಂದೇ ಭಾಗಶಃ ಚಂದ್ರಗ್ರಹಣ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 3ರ ಸಮಯ ಹಾಗೂ 17ರ ನಸುಕಿನ ವೇಳೆಗೆ ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲ ಹಾಗೂ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ. ಗ್ರಹಣದ ಅಂಗವಾಗಿ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ.

Recommended