ICC World Cup 2019 : ಕೊನೆಗೂ ಫಲಿಸಿದ ಧೋನಿ ಅಭಿಮಾನಿಗಳ ಶಾಪ..? | MS Dhoni | Oneindia Kannada
  • 5 years ago
ಕಿವೀಸ್​ ತಂಡದ ಮಾರ್ಟಿನ್ ಗಪ್ಟಿಲ್ ಎಸೆತಕ್ಕೆ ಧೋನಿ ರನ್​ಔಟ್​ ಆಗುತ್ತಿದ್ದಂತೆ ಪಂದ್ಯ ಗೆಲ್ಲುವ ಆಸೆಗೂ ಅಭಿಮಾನಿಗಳು ಎಳ್ಳುನೀರು ಬಿಟ್ಟಾಗಿತ್ತು. ಆದರೆ, ನಿನ್ನೆ ನಡೆದ ನ್ಯೂಜಿಲೆಂಡ್​ ಮತ್ತು ಇಂಗ್ಲೆಂಡ್​ ನಡುವಿನ ವಿಶ್ವಕಪ್​ನ ಫೈನಲ್ ಪಂದ್ಯದ ಸೂಪರ್​ ಓವರ್​ನಲ್ಲಿ ಅದೇ ಮಾರ್ಟಿನ್ ಗಪ್ಟಿಲ್ ರನ್​ಔಟ್​ ಆಗಿದ್ದಾರೆ.

Fans were also left with the desire to win the match as Dhoni was run out for the bowling of Kiwis Martin Guptill. However, the same Martin Guptill was run out in the Super Over of the World Cup final between New Zealand and England yesterday.
Recommended