ICC World Cup 2019 : ಧೋನಿ ಬಗ್ಗೆ ನ್ಯೂಜಿಲೆಂಡ್ ನಾಯಕ ಆಡಿದ ಮಾತು ಕೇಳಿ..? | Oneindia Kannada
  • 5 years ago
ವಿಶ್ವಕಪ್ ಟೂರ್ನಿಯಲ್ಲಿ ಧೋನಿ ವಿಕೆಟ್ ಪತನವಾಗುವುದರೊಂದಿಗೆ ಭಾರತ ವಿಶ್ವಕಪ್ ಕನಸು ಭಗ್ನವಾಗಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯ ರೋಚಕ ಕಾದಾಟಕ್ಕೆ ಸಾಕ್ಷಿಯಾಗಿತ್ತು. ಧೋನಿ ಮಂದಗತಿಯ ಬ್ಯಾಟಿಂಗ್ ಬಗ್ಗೆ ಟೀಕಿಸುವ ಟೀಕಾಕಾರರಿಗೆ ಕಿವೀಸ್ ನಾಯಕ ಹೇಳಿದ್ದೇನು..?
Recommended