Pailvan Movie: ಕೋಟೆನಾಡಿನಲ್ಲಿ ಮೊಳಗಲಿದೆ 'ಪೈಲ್ವಾನ್' ಹಾಡುಗಳು | FILMIBEAT KANNADA
  • 5 years ago
ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷೆಯ ಪೈಲ್ವಾನ್ ಚಿತ್ರದ ಆಡಿಯೋ ರಿಲೀಸ್ ಗೆ ದಿನಾಂಕ ನಿಗದಿಯಾಗಿದೆ. ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಆ ದಿನ ಇನ್ನೇನು ಹತ್ತಿರ ಬರುತ್ತಿದೆ. ಅದ್ಧೂರಿಯಾಗಿ ಚಿತ್ರದ ಹಾಡುಗಳು ತೆರೆಗೆೆ ಬರುತ್ತಿವೆ. ಈ ಹಬ್ಬದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಸುದೀಪಿಯನ್ಸ್ ತುದಿಗಾಲಿನಲ್ಲಿ ನಿಂತಿದ್ದಾರೆ.

Kannada actor Kichcha Sudeep starrer Pailwan audio will release on July 27th in Chitradurga. This movie is directed by Krishna.

Recommended