ICC World Cup 2019 : ಧೋನಿಗೆ ಬಿಗ್ ಗಿಫ್ಟ್ ಕೊಟ್ಟ ಟೀಂ ಇಂಡಿಯಾ..? | MS Dhoni | Oneindia Kannada
  • 5 years ago
ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ 265 ರನ್​ಗಳ ಗುರು ಬೆನ್ನಟ್ಟಿದ ಭಾರತ ಕೇವಲ 43.3 ಓವರ್​ಗಳಲ್ಲಿ ಗುರಿ ತಲುಪಿತ್ತು. ರೋಹಿತ್​ ಶರ್ಮಾ ಹಾಗೂ ಕನ್ನಡಿಗ ಕೆಎಲ್​ ರಾಹುಲ್​ ಶತಕದಿಂದ ಭಾರತ ಅನಾಯಾಸವಾಗಿ ಗೆಲುವು ಕಂಡಿತ್ತು.

Chasing 265 for victory against Sri Lanka, India's Rohit Sharma and KL Rahul's century helped India win easily.
Recommended