ICC World Cup 2019 : ಆಸಿಸ್ ಕಷ್ಟ ನೋಡಿ ನಗುತ್ತಿದೆ ಇಂಗ್ಲೆಂಡ್..! | Oneindia Kannada

  • 5 years ago
ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಆಸ್ಟ್ರೇಲಿಯಾ ತಂಡ, ಈ ಪಂದ್ಯದ ವೇಳೆ ಭಾರಿ ಹೊಡೆತವನ್ನೇ ಅನುಭವಿಸಿದ್ದು ತಂಡದ ಸ್ಟಾರ್ಗಳಾದ ಬ್ಯಾಟ್ಸ್‌ಮನ್‌ ಉಸ್ಮಾನ್‌ ಖವಾಜ ಮತ್ತು ಆಲ್‌ರೌಂಡರ್‌ ಮಾರ್ಕಸ್‌ ಸ್ಟೋಯ್ನಿಸ್‌ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.

Australia lost to South Africa in their last league match in the current World Cup, suffered a massive blow during the match, while team stars batsman Usman Khawaja and all-rounder Marcus Stoinis have been injured.

Recommended