ICC World Cup 2019 : ಇಂಗ್ಲೆಂಡ್ ಆಟಗಾರರಿಗೆ ಎಚ್ಚರಿಕೆಯ ಸಂದೇಶ ನೀಡಿದ ಮಾರ್ಗನ್..? | Eoin Morgan
  • 5 years ago
ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಇಂಗ್ಲೆಂಡ್‌ ತಂಡ 27 ವರ್ಷಗಳ ಬಳಿಕ ಇದೇ ಮೊದಲ ಬಾರಿ ಪ್ರಶಸ್ತಿ ಸುತ್ತಿಗೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ನೀಡಿದ್ದ ಪ್ರದರ್ಶನವನ್ನೇ ಫೈನಲ್‌ನಲ್ಲೂ ಕಾಯ್ದುಕೊಳ್ಳುವಂತೆ ತಮ್ಮ ತಂಡಕ್ಕೆ ನಾಯಕ ಐಯಾನ್‌ ಮಾರ್ಗನ್‌ ಸಂದೇಶ ರವಾನಿಸಿದ್ದಾರೆ.
This is the first time England have made it to the title after 27 years in the One-Day Cricket World Cup. Skipper Eoin Morgan sent a message to his team to keep the show going against Australia in the final.
Recommended