ICC World Cup 2019 : ಇಂತಹ ಪರಿಸ್ಥಿತಿ ದ.ಆಫ್ರಿಕಾಗೆ ಯಾವತ್ತು ಬಂದಿಲ್ಲ..? | Oneindia Kannada
  • 5 years ago
ಮಾರಕ ವೇಗಿ ಡೇಲ್ ಸ್ಟೇನ್ ಗಾಯಕ್ಕೆ ಐಪಿಎಲ್‌ ಅನ್ನು ದೂರಿದ್ದ ದಕ್ಷಿಣ ಆಫ್ರಿಕಾ ನಾಯಕ ಫಾ ಡು ಪ್ಲೆಸಿಸ್, ಈ ವಿಶ್ವಕಪ್‌ನಲ್ಲಿ ಮತ್ತೊಬ್ಬ ವೇಗಿ ಕಾಗಿಸೋ ರಬಾಡಾ ಅವರ ಕಳಪೆ ಫಾರ್ಮ್‌ಗೂ ಐಪಿಎಲ್ ಟೂರ್ನಿಯನ್ನು ಕಾರಣವನ್ನಾಗಿಸಿದ್ದಾರೆ. ವಿಶ್ವಕಪ್‌ ಅನ್ನು ಗಮನದಲ್ಲಿಟ್ಟು ದಕ್ಷಿಣ ಆಫ್ರಿಕಾ ತಂಡ ನಿರ್ವಹಣಾ ಸಮಿತಿಯು ರಬಾಡಾ ಅವರನ್ನು ಐಪಿಎಲ್ 2019ರಲ್ಲಿ ಭಾಗವಹಿಸದಂತೆ ತಡೆಯಲು ಯತ್ನಿಸಿತ್ತು ಎಂದು ಪ್ಲೆಸಿಸ್ ಹೇಳಿಕೊಂಡಿದ್ದಾರೆ.

South Africa captain Fa Du Plessis, blamed the IPL for the deadly paceman Dale Steyn's injury, has blamed another poor paceman, Kagiso Rabada, for his poor form at the World Cup.
Recommended