ದೆಹಲಿಯಲ್ಲಿ ನಡೆದಿದ್ದು ಏನು?: ಸಿದ್ದರಾಮಯ್ಯ ಕೊಟ್ಟರು ಉತ್ತರ | Oneindia Kannada
  • 5 years ago
Siddaramaiah tweeted and said, false news spread about my Delhi visit. I talked to Rahul Gandhi about state politics, not given any complaint about state government.

ಪ್ರಸ್ತುತ ಮೈತ್ರಿ ಸರ್ಕಾರದ ನಡುವೆ ಎದ್ದಿರುವ ಹೊಸ ಭಿನ್ನಾಭಿಪ್ರಾಯ ಏಳಲು ಮೂಲ ಕಾರಣ ಸಿದ್ದರಾಮಯ್ಯ ಅವರ ದೆಹಲಿ ಭೇಟಿ. ಆದರೆ ಅಂದಿನ ಭೇಟಿಯ ಕಾರಣವನ್ನು ಸಿದ್ದರಾಮಯ್ಯ ಅವರು ಹೊರಗೆಡವುವ ಮೂಲಕ ಭಿನ್ನಾಭಿಪ್ರಾಯಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
Recommended