ದಿನೇಶ್ ಗುಂಡೂರಾವ್ ಬಳಿ ಚುನಾವಣೆ ಸೋಲಿಗೆ ಮುಖಂಡರು ನೀಡಿದ ಕಾರಣ ಇದೊಂದೇ | Oneindia Kannada
  • 5 years ago
ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ನೈತಿಕ ಹೊಣೆಹೊತ್ತು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಲಿದ್ದಾರೆ ಎನ್ನುವ ಸುದ್ದಿಗೆ ಕೆಪಿಸಿಸಿ ಮಾಧ್ಯಮ ಕಚೇರಿ ಸ್ಪಷ್ಟನೆ ನೀಡಿ, ಸುದ್ದಿಯನ್ನು ತಳ್ಳಿಹಾಕಿದೆ.

KPCC President Dinesh Gundu Rao interaction with district leaders to find out the reason for losing the election.
Recommended