ಬಾಲಿವುಡ್ ಸಿನೆಮಾ ಕಥೆನಾ ಶ್ರೀಮನ್ನಾರಾಯಣ? | FILMIBEAT KANNADA
  • 5 years ago
ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸದ್ಯ 'ಅವನೇ ಶ್ರೀಮನ್ನಾರಾಯಣ' ಚಿತ್ರದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಈ ಸಂಭ್ರಮದಲ್ಲಿ ರಕ್ಷಿತ್ ಅಭಿಮಾನಿಗಳಿಗೆ ಒಂದಿಷ್ಟು ಇಂಟ್ರಸ್ಟಿಂಗ್ ಗಿಫ್ಟ್ ಗಳನ್ನು ನೀಡಿದ್ದಾರೆ.


Kannada actor Rakshith Shetty starrer 'Avane Srimannarayana' film resembles 'Phata Poster Nikla Hero' hindi film.
Recommended