World Cup 2019 : ಕೊಹ್ಲಿ ಮೇಲೆ ಅಭಿಮಾನಿಗಳ ಬೇಸರ..? | Oneindia Kannada

  • 5 years ago
ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಯು ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಕಿರೀಟ ತೊಟ್ಟು, ಬ್ಯಾಟ್‌ ಮತ್ತು ಬಾಲ್‌ ಹಿಡಿದು ಸಿಂಹಾಸನದ ಮೇಲೆ ಕುಳಿತಿರುವ ಚಿತ್ರವೊಂದನ್ನು ಟ್ವಿಟರ್‌ ಮೂಲಕ ಬಿಡುಗಡೆ ಮಾಡಿದ್ದು, ಇದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
The International Cricket Council (ICC) has been crowned by Team India captain Virat Kohli and released on a thriller by bat and ball on Twitter, the fans have expressed frustration.

Recommended