ಸುಮಲತಾ ಗೆಲುವಿನ ಬಗ್ಗೆ ದಾಸ ಮತ್ತೇನಂದ್ರು ಗೊತ್ತಾ?

  • 5 years ago
ಅಮ್ಮ(ಸುಮಲತಾ)ನನ್ನು ಗೆಲ್ಲಿಸಿದ ಮಂಡ್ಯದ ಜನರಿಗೆ ಕೃತಜ್ಞತೆ ಹೇಳುವುದು ಅಂದ್ರೆ ತುಂಬಾ ಚಿಕ್ಕ ಮಾತಾಗುತ್ತೆ. ಆದ್ರಿಂದ ಕೃತಜ್ಞತೆ ಹೇಳುವುದಕ್ಕಿಂತ ಹೆಚ್ಚಾಗಿ ನಾವು ಸಾಯುವವರೆಗೂ ಮಂಡ್ಯ ಜನರಿಗೆ ಋಣಿಯಾಗಿರುತ್ತೇವೆ ಎನ್ನಲು ಇಷ್ಟಪಡುತ್ತೇವೆ" ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದರು.
Challenging star, Kannada actor Darshan thanked Mandya people and told, We will never forget love and affection of Mandya people, who gives victoey to Sumalatha Ambareesh in Lok Sabha elections 2019

Recommended