icc world cup 2019 : ಚೀಟರ್ ಚೀಟರ್ ಎಂದು ಕೂಗಿ ಅವಮಾನ ಮಾಡಿದ ಅಭಿಮಾನಿಗಳು..? | Oneindia Kannada
  • 5 years ago
ಆತಿಥೇಯ ಇಂಗ್ಲೆಂಡ್‌ ವಿರುದ್ಧದ ವಿಶ್ವಕಪ್‌ ಅಭ್ಯಾಸ ಪಂದ್ಯದ ವೇಳೆ ಆಸ್ಟ್ರೇಲಿಯಾ ತಂಡದ ಸ್ಟೀವನ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ಅವರನ್ನು ಕ್ರೀಡಾಂಗಣದಲ್ಲಿ ಸೇರಿದ್ದ ಪ್ರೇಕ್ಷಕರು 'ಚೀಟರ್‌... ಚೀಟರ್‌' ಎಂದೆಲ್ಲಾ ಅಣಕಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ತಂಡದ ಅನುಭವಿ ಆಫ್‌ ಸ್ಪಿನ್ನರ್‌ ನೇಥನ್‌ ಲಯಾನ್‌ ಇಂಗ್ಲೆಂಡ್‌ನಲ್ಲಿ ಅಭಿಮಾನಿಗಳಿಗೆ ಕಿಂಚಿತ್ತೂ ದಯೆ ಇಲ್ಲ ಎಂದು ಹೇಳಿದ್ದಾರೆ.

Australia's Steven Smith and David Warner were at the stadium's mockery of the "Cheater ... Cheater" during the World Cup warm-up match against hosts England. Responding to this, veteran off-spinner Nathan Lyon has said that fans in England have no mercy.
Recommended