ಭಾರತ ತಂಡದಲ್ಲಿ ಅದೊಂದನ್ನು ಬಿಟ್ಟು ಮಿಕ್ಕ ಎಲ್ಲವೂ ಇದೆ..? | Oneindia Kannada

  • 5 years ago
ಭಾರತ ಕ್ರಿಕೆಟ್ ತಂಡವನ್ನು 3 ಸಾರಿ ವಿಶ್ವಕಪ್‌ನಲ್ಲಿ ಮುನ್ನಡೆಸಿದ ಹೆಗ್ಗಳಿಕೆ ಹೊಂದಿರುವ ಮೊಹಮ್ಮದ್ ಅಝರುದ್ದೀನ್ ಅವರು 2019ರ ವಿಶ್ವಕಪ್‌ಗಾಗಿ ಪ್ರಕಟಿಸಲಾಗಿರುವ ಭಾರತ ತಂಡದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ತಂಡದಲ್ಲಿ ಯುವ ಬ್ಯಾಟ್ಸ್ಮನ್ ರಿಷಬ್ ಪಂತ್ ಇರಬೇಕಿತ್ತು ಎಂದು ಅಝರ್ ಹೇಳಿದ್ದಾರೆ.
Mohammad Azharuddin, who has led India to three times in the World Cup, has commented on the Indian team for the 2019 World Cup. Azhar said that the young batsman Rishabh Pant should have been in the squad.

Recommended