World Cup 2019: ಎಂ ಎಸ್ ಧೋನಿ ಬಗ್ಗೆ ಯುಜುವೇಂದ್ರ ಚಾಹಲ್ ಹೇಳಿದ್ದೇನು?
  • 5 years ago
Virat Kohli has two major spinners in the World Cup 2019. Those two are Yuzvendra Chahal and Kuldeep Yadav. Yuzvendra Chahal, the leading Indian bowler in the World Cup, has expressed his opinion about MS Dhoni.
ವಿಶ್ವಕಪ್ 2019ಕ್ಕೆ ವಿರಾಟ್ ಕೊಹ್ಲಿ ಬಳಗದಲ್ಲಿ ಇಬ್ಬರು ಪ್ರಮುಖ ಸ್ಪಿನ್ನರ್‌ಗಳಿದ್ದಾರೆ. ಆ ಇಬ್ಬರೆಂದರೆ ಯುಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್. ವಿಶ್ವಕಪ್‌ನಲ್ಲಿ ವಿಕೆಟ್ ಪಡೆಯಬಲ್ಲ ಭಾರತದ ಬೌಲರ್‌ಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಯುಜುವೇಂದ್ರ ಚಾಹಲ್ ಎಂ ಎಸ್ ಧೋನಿ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Recommended