ಸ್ಮಿತ್ ಭರ್ಜರಿ ಆಟಕ್ಕೆ ಬೆಚ್ಚಿಬಿದ್ದ ನ್ಯೂಜಿಲೆಂಡ್..!? | Oneindia Kannada
  • 5 years ago
ಸ್ಟೀವ್ ಸ್ಮಿತ್ ಮತ್ತು ಗ್ಲೆನ್ ಮ್ಯಾಕ್ಸೆಲ್ ಆಕರ್ಷಕ ಅರ್ಧಶತಕದ ಬೆಂಬಲದೊಂದಿಗೆ ಬ್ರಿಸ್ಬೇನ್‌ನಲ್ಲಿ ಶುಕ್ರವಾರ (ಮೇ 10) ನಡೆದ ಏಕದಿನ ಅಭ್ಯಾಸ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲ್ಯಾಂಡ್ XI ವಿರುದ್ಧ ಆಸ್ಟ್ರೇಲಿಯಾ XI 16 ರನ್ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) ಜಯ ಗಳಿಸಿದೆ.

Australia won the one-day practice match at Brisbane on Friday (May 10) Australia XI won against New Zealand XI by 16 runs (Duckworth Lewis Rule).
Recommended