T20 ಟೂರ್ನಿಯಲ್ಲಿ ಮಿಂಚಲಿದ್ದಾರೆ ಪೂಜಾರ..!? | Oneindia Kannada
  • 5 years ago
ಭಾರತ ಟೆಸ್ಟ್‌ ತಂಡದ ಮಿಸ್ಟರ್‌ ಡಿಪೆಂಡಬಲ್‌ ಬ್ಯಾಟ್ಸ್‌ಮನ್‌ ಚೇತೇಶ್ವರ್ ಪೂಜಾರಾಗೆ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಭಾರಿ ಬೇಡಿಕೆ ದೊರೆತಿದ್ದು, ಮುಂಬರುವ ಚೊಚ್ಚಲ ಆವೃತ್ತಿಯ ಸೌರಾಷ್ಟ್ರ ಪ್ರೀಮಿಯರ್‌ ಲೀಗ್‌ (ಎಸ್‌ಪಿಎಲ್‌) ಟಿ20 ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

Indian Test team batsman Cheteshwar Pujara has got a huge demand for the T20 cricket tournament and will be playing for the upcoming first edition of the Saurashtra Premier League (SPL) T20 tournament.
Recommended