Avengers Endgame : ಭಾರತೀಯ ಚಿತ್ರಗಳ ದಾಖಲೆ ಧೂಳೀಪಟ..!? | Filmibeat Kannada

  • 5 years ago
ಹಾಲಿವುಡ್ ನ 'ಅವೆಂಜರ್:ಎಂಡ್ ಗೇಮ್' ಸಿನಿಮಾಗೆ ಭಾರತೀಯ ಚಿತ್ರಪ್ರಿಯರು ಫಿದಾ ಆಗಿದ್ದಾರೆ. ಮುಂಗಡ ಟಿಕೇಟ್ ಬುಕ್ಕಿಂಗ್ ನಲ್ಲಿಯೇ ದಾಖಲೆ ನಿರ್ಮಿಸಿದ್ದ 'ಅವೆಂಜರ್:ಎಂಡ್ ಗೇಮ್' ರಿಲೀಸ್ ಆದ್ಮೇಲು ದಾಖಲೆಯ ಕಲೆಕ್ಷನ್ ಮಾಡಿದೆ. ಭಾರತೀಯ ಚಿತ್ರಗಳ ದಾಖಲೆ ಪುಡಿ ಪುಡಿ ಮಾಡಿರುವ 'ಅವೆಂಜರ್' ಕೋಟಿ ಕೋಟಿ ಬಾಚಿಕೊಂಡಿದೆ.

Avengers: Endgame has topped the charts for the biggest weekend box office collections in India. On the first day it has garnered more than 50 crore.

Recommended