IPL 2019 : ಈ ಸಲ ಕಪ್ ನಮ್ದೆ ಅಂತಿದ್ದೋರಿಗೆಲ್ಲ ಬಿಗ್ ಶಾಕ್ ನೀಡಿದ RCB..? | Oneindia Kannada
  • 5 years ago
ವಿಶ್ವಕಪ್ ಸಿದ್ಧತೆಗಾಗಿ ಫಾರಿನ್ ಪ್ಲೇಯರ್ಸ್ ತಮ್ಮ ತವರಿಗೆ ಮರಳುತ್ತಿರೋದೆ, ಇದಕ್ಕೆ ಕಾರಣ.ಐಪಿಎಲ್​ನಲ್ಲಿ ವಿವಿಧ ತಂಡಗಳ ಪರ ಆಡುತ್ತಿರುವ ಸೌತ್ ಆಫ್ರಿಕಾ, ಇಂಗ್ಲೆಂಡ್​, ಆಸ್ಟ್ರೇಲಿಯಾ,ಬಾಂಗ್ಲಾದೇಶಗಳ ಆಟಗಾರರು,ಮೇ ಮೊದಲ ವಾರದೊಳಗಾಗಿ, ಐಪಿಎಲ್​ಗೆ ಗುಡ್​ ಬೈ ಹೇಳಲಿದ್ದಾರೆ.

South Africa, England, Australia and Bangladesh players are playing for different teams in IPL, within the first week of May they said Goodbye to IPL
Recommended