ಈ ಸೀಸನ್ ನಲ್ಲಿ ಗೇಲ್, ಡಿವಿಲಿಯರ್ಸ್ ಯಾರು ಮಾಡದ್ದನ್ನ ಧೋನಿ ಮಾಡಿದ್ರು..? | Oneindia Kannada
  • 5 years ago
ಅಂತಿಮ ಎಸೆತದವರೆಗೂ ಭಾರೀ ಕುತೂಹಲದಿಂದ ನಡೆದ ಚೆನ್ನೈ, ಆರ್ ಸಿಬಿ ಪಂದ್ಯದಲ್ಲಿ ಧೋನಿ ಸ್ಫೋಟಕ 84 ರನ್ ಸಿಡಿಸಿದ್ದು, ಐಪಿಎಲ್ ನಲ್ಲಿ ಇದು ಅವರ ವೈಯಕ್ತಿಕ ಅಧಿಕ ರನ್ ಮೊತ್ತವಾಗಿದೆ. ಆ ಮೂಲಕ ಐಪಿಎಲ್ ನಲ್ಲಿ 4 ಸಾವಿರ ರನ್ ಪೂರೈಸಿದ ಮೊದಲ ನಾಯಕ ಹಾಗೂ ಭಾರತೀಯ ಆಟಗಾರ ಆಗಿದ್ದಾರೆ.

Dhoni's explosive 84 runs in Chennai and RCB, which has been his most successful run-rate in the IPL, is his highest ever run scorer in the IPL. He is the first captain and Indian player to complete 4,000 runs in the IPL.
Recommended