ಬಿಜೆಪಿ ಸೇರಿರುವ ಗೌತಮ್ ಗಂಭೀರ್: Lok Sabha Elections 2019 | Oneindia Kannada
  • 5 years ago
ಕ್ರಿಕೆಟ್ ಅಂಗಳದಲ್ಲಿ ಹೆಸರು ಮಾಡಿದ್ದ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಚುನಾವಣಾ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದು, ಉಮೇದುವಾರಿಕೆ ಸಲ್ಲಿಸಲು ಸನ್ನದ್ಧರಾಗಿದ್ದಾರೆ.

Cricketer Gautham Gambhir will contest from east Delhi for Lok Sabha elections 2019 from BJP ticket. Gautham Gambhir joined BJP exactly one month ago and he manages to get the election ticket.
Recommended