Lok Sabha Elections 2019:ಅಮಿತ್ ಶಾಗೆ ಬಂತು ಕರ್ನಾಟಕ ಬಿಜೆಪಿ ಬಗ್ಗೆ ವರದಿ|ಬಿಜೆಪಿ ಕೈಬಿಡಲಿವೆ ಈ 6 ಕ್ಷೇತ್ರಗಳು

  • 5 years ago
Ahead of Lok Sabha Elections 2019, All the parties are busy in getting prepared for Lok Sabha Elections 2019. But nothing is happening. Now Amit Shah gets report about Karnataka BJP. BJP may lose these 6 constituencies


ಲೋಕಸಭಾ ಚುನಾವಣೆ ಸನ್ನಿಹಿತದಲ್ಲಿದೆ. ಈ ಸಮಯದಲ್ಲಿ ಎಲ್ಲಾ ಪಕ್ಷಗಳು ಚುನಾವಣಾ ತಯಾರಿ ಮಾಡಬೇಕು. ಆದರೆ ಆ ಕೆಲಸ ಬಿಟ್ಟು ಬೇರೆ ಎಲ್ಲವು ನಡಿಯುತ್ತಿದೆ. ಇದೀಗ ಅಮಿತ್ ಶಾಗೆ ಬಂತು ಕರ್ನಾಟಕ ಬಿಜೆಪಿ ಬಗ್ಗೆ ವರದಿ. ಬಿಜೆಪಿ ಕೈಬಿಡಲಿವೆ ಈ 6 ಕ್ಷೇತ್ರಗಳು

Recommended