IPL 2019 : ಅಶ್ವಿನ್ ವಿಕೆಟ್ ಪಡೆಯುವ ಗುಟ್ಟು ಇದೀಗ ಎಲ್ಲರಿಗೂ ಗೊತ್ತಾಯ್ತು..! | Oneindia Kannada
  • 5 years ago
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆರ್ ಅಶ್ವಿನ್ ಐಪಿಎಲ್ 12ನೇ ಆವೃತ್ತಿಯ ಆರಂಭದಲ್ಲಿ ಜೋಸ್ ಬಟ್ಲರ್ ಅವರನ್ನು ಮಂಕಡ್ ರನೌಟ್ ಮಾಡಿದ ಬಳಿಕ ಭಾರೀ ಚರ್ಚೆ ನಡೆದಿತ್ತು. ಆದರೆ ಶನಿವಾರ ಡೆಲ್ಲಿ ವಿರುದ್ಧ ನಡೆದ ಪಂದ್ಯದಲ್ಲೂ ಶಿಖರ್ ಧವನ್ ಗೆ ಅಶ್ವಿನ್ ಮಂಕಡ್ ರನೌಟ್ ವಾರ್ನಿಂಗ್ ನೀಡಿ ಸುದ್ದಿಯಾಗಿದ್ದಾರೆ.

Kings XI Punjab's R Ashwin had a huge debate after Mankad run out for Jose Butler at the start of IPL 12th edition. However, Ashwin Mankad has been run out for Shikhar Dhawan in the match against Delhi on Saturday.
Recommended