ನನಗೆ ಬಿಜೆಪಿ ಸೆಟ್ಟಾಗ್ತಿಲ್ಲ' ಬಿಜೆಪಿ ಏನೆಂದು ಗೊತ್ತಾಗುತ್ತಿಲ್ಲ: ಡಾ. ಉಮೇಶ್​​ ಜಾಧವ್​​​​​​
  • 5 years ago
ಗೋವಿಂದ ಕಾರಜೋಳ ಅವರೇ ನನಗೆ ಬಿಜೆಪಿ ಸೆಟ್ಟಾಗ್ತಿಲ್ಲ' ಬಿಜೆಪಿ ಏನೆಂದು ಗೊತ್ತಾಗುತ್ತಿಲ್ಲ. ನಿಮ್ಮ ಕಾಲಿಗೆ ಬಿದ್ದು ಕೇಳುತ್ತೇನೆ ನನಗೆ ಸಹಕಾರ ನೀಡಬೇಕು' ಎಂದು ಡಾ. ಉಮೇಶ್​​ ಜಾಧವ್​​​​​​ ಹೇಳಿಕೆ ನೀಡಿದ್ದಾರೆ.

Kalburgi BJP candidate Umesh Jadhav clarification to his earlier statement, I didn't mean that i can not able to set with BJP, I am happy with joining the party.
Recommended