ಲೋಕಸಭಾ ಚುನಾವಣೆಯಲ್ಲಿ 300+ ಕ್ಷೇತ್ರಗಳನ್ನ ಗೆಲ್ಲುವ ಹಿಂದೆ 5 ಕಾರಣಗಳನ್ನ ಕೊಟ್ಟ ಮೋದಿ | Oneindia Kannada

  • 5 years ago
Prime minister Narendra Modi in an interview with Republic TV, told, NDA will win over 300 seats. Narendra Modi gives 5 reasons for winning 300+ seats in Lok Sabha Elections 2019

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ 300 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ 300+ ಕ್ಷೇತ್ರಗಳನ್ನ ಗೆಲ್ಲುವ ಹಿಂದೆ 5 ಕಾರಣಗಳನ್ನ ಕೊಟ್ಟ ಮೋದಿ

Recommended