Union Budget 2019 : ಲೋಕಸಭಾ ಚುನಾವಣೆ 2019ಕ್ಕೆ ಎಫೆಕ್ಟ್ ನೀಡುವ ಈ 5 ಮೋದಿ ಸರ್ಕಾರದ ಘೋಷಣೆಗಳು

  • 5 years ago
Union Budget 2019 : 5 announcements which may affect Lok Sabha elections 2019. From no income tax till 5 lakh of income to Kisan Samman Nidhi scheme NDA government pronounces the budget keeping on an eye on Lok Sabha elections 2019.

ಲೋಕಸಭಾ ಚುನಾವಣೆಗೂ ಮುನ್ನ ಮೋದಿ ಸರ್ಕಾರದ ಬಳಿ ಇದ್ದ ಮಧ್ಯಂತರ ಬಜೆಟ್ ಎಂಬ ಪ್ರಬಲ ಅಸ್ತ್ರವನ್ನು ಅಷ್ಟೇ ಪ್ರಭಾವಶಾಲಿಯಾಗಿ ಸರ್ಕಾರ ಹೂಡಿದೆ. ಬಜೆಟ್ ನಲ್ಲಿ ಆದಾಯ ತೆರಿಗೆ ಮಿತಿಯನ್ನು 2.5 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೆ ಏರಿಸಿದ್ದು, ಚುನಾವಣೆಯ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.

Recommended