ಕೊನೆ ಸಿನಿಮಾದ ಬಗ್ಗೆ ರಾಜಮೌಳಿ ಅಚ್ಚರಿ.! | FILMIBEAT KANNADA

  • 5 years ago
Telugu Director SS Rajamouli said that Mahabharata is his dream project and that it could be his last film. presently rajamouli working in RRR movie with Jr ntr and Ram charan.

ಬಾಹುಬಲಿ ಚಿತ್ರದ ನಂತರ ಎಸ್ ಎಸ್ ರಾಜಮೌಳಿ ಮುಂದಿನ ಸಿನಿಮಾ ಮಹಾಭಾರತ ಎಂದೇ ಹೇಳಲಾಗ್ತಿತ್ತು. ಬಾಹುಬಲಿ ತಂದುಕೊಟ್ಟ ಯಶಸ್ಸನ್ನ ಮುಂದುವರಿಸುವ ಪ್ರಯತ್ನಕ್ಕೆ ಕೈ ಹಾಕಿರುವ ರಾಜಮೌಳಿ ಅದನ್ನ ಮೀರಿಸುವಂತಹ ಪ್ರಾಜೆಕ್ಟ್ ಗೆ ಚಾಲನೆ ಕೊಡ್ತಿದ್ದಾರೆ ಎಂಬ ಸುದ್ದಿ ಇಡೀ ದೇಶದಲ್ಲೇ ಸಂಚಲನ ಸೃಷ್ಟಿ ಮಾಡಿತು.

Recommended