ರಾಜಮೌಳಿ ಕಣ್ಣು ಕನ್ನಡದ ರಶ್ಮಿಕಾ ಮೇಲೆ ಬಿತ್ತು.? | Filmibeat Kannada
  • 6 years ago
ರಶ್ಮಿಕಾ ಮಂದಣ್ಣಗೆ ಕನ್ನಡಕ್ಕಿಂತ ಪರಭಾಷೆಯಲ್ಲಿ ಡಿಮ್ಯಾಂಡ್ ಹೆಚ್ಚಾಗುತ್ತಿದೆ. ಸದ್ಯ, ಕನ್ನಡದಲ್ಲಿ ಸ್ಟಾರ್ ನಟರ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ರಶ್ಮಿಕಾ ಜೊತೆಗೆ ತೆಲುಗಿನಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದರು. ಎಸ್.ಎಸ್ ರಾಜಮೌಳಿಯ ಕಣ್ಣು ರಶ್ಮಿಕಾ ಮಂದಣ್ಣ ಅವರ ಮೇಲೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.


Baahubali creator SS Rajamouli announced that Ram Charan and Young Tiger Jr NTR will be sharing the screen space for his upcoming film #RRR. makers are considering the name of Rakul Preet Singh, Samantha Akkineni and Raashi Khanna, Rashmika Mandanna to play the female lead.
Recommended