ಟೀಂ ಇಂಡಿಯಾಗೆ ಎಲ್ಲ ಪಂದ್ಯಗಳಂತೆ ಅಲ್ಲ ಈ ಪಂದ್ಯ ಯಾಕೆ ಗೊತ್ತಾ..!

  • 5 years ago
ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡ ಈಗಾಗಲೆ ಎರಡು ಪಂದ್ಯವನ್ನು ಗೆದ್ದಿದ್ದು ಇಂದು 3ನೇ ಪಂದ್ಯ ರಾಂಚಿಯಲ್ಲಿ ಆರಂಭವಾಗಿದೆ, ಮೊದಲು ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ರಾಂಚಿಯಲ್ಲಿ ಮೂರನೇ ಏಕದಿನ ಪಂದ್ಯವನ್ನ ಆಡುತ್ತಿರುವ ಟೀಂ ಇಂಡಿಯಾ ಆಟಗಾರರು ಈ ಪಂದ್ಯದಲ್ಲಿ ವಿಶೇಷ ಆರ್ಮಿ ಕ್ಯಾಪ್ ಧರಿಸಿ ಕಣಕ್ಕೆ ಇಳಿದಿದ್ದಾರೆ. ಈ ವಿಶೇಷ ಆರ್ಮಿ ಕ್ಯಾಪ್ ಧರಿಸಿ ಇಂದು ಕಣಕ್ಕೆ ಇಳಿಯಲು ಒಂದು ಬಲವಾದ ಕಾರಣ ಇದೆ.

The Indian team has already won two matches in the five-match ODI series against Australia, today in Ranchi india play 3rd odi, India's captain Virat Kohli has chosen to bowl first. Team India players playing in the third one-dayer at Ranchi have been wearing a special Army cap in this match. There is a strong reason for getting into the ring today wearing this special Army cap.

Recommended