ಇದಪ್ಪ ವಿರಾಟ್ ಕೊಹ್ಲಿ ಪವರ್ ಅಂದ್ರೆ..? | Oneindia Kannada
  • 5 years ago
ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಎರಡು T-20 ಪಂದ್ಯಗಳನ್ನ ಗೆದ್ದು ಫುಲ್​ ಜೋಶ್​ನಲ್ಲಿದೆ. ಈ ನಡುವೆಯೇ ಆಸೀಸ್​ ಕ್ಯಾಪ್ಟನ್​ ಆರೋನ್​ ಫಿಂಚ್,​ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೋಹ್ಲಿಯನ್ನು ಹಾಡಿ ಹೊಗಳಿದ್ದಾರೆ.

Australia tour of India has won two T-20 matches. Australia Captain Aaron Finch praised Team India captain Virat Kohli.
Recommended