ತಮಿಳುನಾಡಲ್ಲಿ ಶುರುವಾಗುತ್ತಾ ರಜನಿ ಹವಾ..? | Oneindia Kannada
- 5 years ago
ತಮಿಳುನಾಡಲ್ಲಿ ರಜಿನಿ ಕಾಂತ್ ಹಾಗೂ ಕಮಲ್ ಹಾಸನ್ ಇಬ್ಬರು ರಾಜಕೀಯವಾಗಿ ಮೈತ್ರಿ ಮಾಡಿಕೊಳ್ತಾರಾ? ಅನ್ನುವ ಮಾತುಗಳು ನಿನ್ನೆ ಜೋರಾಗಿ ಕೇಳಿಬಂದಿತ್ತು. ಇದಕ್ಕೆ ಕಾರಣ ಇಬ್ಬರು ನಾಯಕರ ಟ್ವೀಟ್.
Are Rajinikanth and Kamal Haasan politically involved in Tamil Nadu? The words were heard yesterday. This is because the tweet of two leaders.
Are Rajinikanth and Kamal Haasan politically involved in Tamil Nadu? The words were heard yesterday. This is because the tweet of two leaders.