IPL 2019 : ನಾನು ಮಿಸ್ಟರ್ ಸ್ಲೋ ಅಲ್ಲ ಸೂಪರ್ ಫಾಸ್ಟ್..!
  • 5 years ago
ಟೆಸ್ಟ್ ಕ್ರಿಕೆಟ್‌ನ ಸ್ಟಾರ್ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಈ ಹಿಂದೆ ಟಿ20ಯಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ್ದಿಲ್ಲ. ಆದರೆ ಗುರುವಾರ (ಫೆಬ್ರವರಿ 21) ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ 1ನೇ ಸುತ್ತಿನ ಗ್ರೂಪ್ ಸಿ ಪಂದ್ಯದಲ್ಲಿ ಪೂಜಾರ ಶತಕ ಬಾರಿಸಿದ್ದಾರೆ.
Cheteshwar Pujara, the star batsman of Test cricket, has not been batting in T20 yet. But Pujara scored a century in the Syed Mushtaq Ali Trophy 1st round Group C, which ended on Thursday (February 21) at Holkar Stadium, Indore.
Recommended