Pulwama : ಹುತಾತ್ಮರಾದ ಯೋಧರಿಗೆ ಸಹಾಯಹಸ್ತ ಚಾಚಿದ ಸುಧಾ ಮೂರ್ತಿ | Oneindia Kannada

  • 5 years ago
Sudha Murthy is really an inspiration to each & everyone. We do not find words to describe her. Whoever is in trouble, the first person to help is Sudha Murthy. Now Sudha Murthy extends her help to Martyred Soldiers


ಕರುನಾಡಿನ ಮಹಾತಾಯಿ ಸುಧಾ ಮೂರ್ತಿಯವರ ಬಗ್ಗೆ ಎಷ್ಟು ಹೇಳಿದರೂ ಕಮ್ಮಿಯೇ. ಯಾರೇ ಕಷ್ಟದಲ್ಲಿರಲಿ ಮೊದಲು ಸಹಾಯಕ್ಕೆ ಧಾವಿಸಿ ಬರುತ್ತಾರೆ ಸುಧಾ ಅಮ್ಮಾ. ಇದೀಗ ಪುಲ್ವಾಮದಲ್ಲಿ ಹುತಾತ್ಮರಾದ ಯೋಧರಿಗೆ ಸಹಾಯಹಸ್ತ ಚಾಚಿದ್ದಾರೆ ಸುಧಾ ಮೂರ್ತಿ

Recommended