ಸುಧಾ ಮೂರ್ತಿ, ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಹಿಂದಿದೆ ಇಂಟರೆಸ್ಟಿಂಗ್ ಕಥೆ | Oneindia Kannada

  • 6 years ago
Sudha Murthy is an Indian engineer, teacher, philanthropist and writer in Kannada and English. Sudha Murthy recently inaugurated Mysore Dasara 2018 in Mysuru. Sudha Murthy has an interesting story where she hasn't bought even one Saree also since 21 years. To know the reason, watch this video.
ಸುಧಾ ಮೂರ್ತಿ ಭಾರತೀಯ ಇಂಜಿನಿಯರ್, ಶಿಕ್ಷಕಿ, ಲೋಕೋಪಕಾರಿ ಮತ್ತು ಕನ್ನಡ ಮತ್ತು ಇಂಗ್ಲಿಷ್ ಬರಹಗಾರ್ತಿ. ಇತ್ತೀಚೆಗೆ ಮೈಸೂರು ದಸರಾ ಕಾರ್ಯಕ್ರಮವನ್ನ ಉದ್ಘಾಟಿಸಿದ ಹೆಮ್ಮೆಯ ಕನ್ನಡತಿ. ಇನ್ನು ಸುಧಾ ಮೂರ್ತಿಯವರ ಹಿಂದಿದೆ ಒಂದು ಕುತೂಹಲಕಾರಿ ಕಥೆ. 21 ವರ್ಷಗಳಿಂದ ಸುಧಾ ಅವರು ಒಂದೇ ಒಂದು ಸೀರೆಯನ್ನ ಸಹ ಖರೀದಿಸಿಲ್ಲ. ಕಾರಣ ತಿಳಿಯಲು ಈ ವಿಡಿಯೋ ನೋಡಿ

Recommended