KGF Movie : ಯಶ್ ಕೆಜಿಎಫ್ 50 ದಿನಗಳನ್ನ ಪೂರೈಸಿ ಒಟ್ಟು ಕಲೆಕ್ಷನ್ ಎಷ್ಟು ಮಾಡಿದೆ
  • 5 years ago
Rocking star Yash KGF cinema completes 50 days. Yash starrer KGF total collection is Rs 243.10 crore in 50 days.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ 'ಕೆ.ಜಿ.ಎಫ್' ಸಿನಿಮಾ ಸದ್ಯ ಐವತ್ತು ದಿನಗಳನ್ನು ಪೂರೈಸಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ಹೊಸ ದಾಖಲೆಗಳ ಮೈಲಿಗಲ್ಲುಗಳನ್ನು ಸೃಷ್ಟಿಸಿದ 'ಕೆ.ಜಿ.ಎಫ್' ಸಿನಿಮಾ ಐವತ್ತು ದಿನಗಳಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ.?
Recommended