KGF Kannada Movie: ಹಿಂದಿಯಲ್ಲಿ ಇತಿಹಾಸ ನಿರ್ಮಿಸಿದ ಯಶ್ 'ಕೆಜಿಎಫ್'.! | FILMIBEAT KANNADA
  • 5 years ago
KGF Kannada Movie: ಕೆಜಿಎಫ್ ಚಿತ್ರಮಂದಿರಗಳ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ಬಾಲಿವುಡ್ ಖ್ಯಾತ ವಿಮರ್ಶಕ ತರಣ್ ಆದರ್ಶ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಹಿಂದಿಯಲ್ಲಿ ಮಾತ್ರ 1500 ಸ್ಕ್ರೀನ್ ಲ್ಲಿ ಕೆಜಿಎಫ್ ರಿಲೀಸ್ ಆಗಿದೆಯಂತೆ.


KGF Kannada Movie: Kannada movie Yash starrer Kgf movie has released in 1500 screens in hindi version.
Recommended