ಮಾನವೀಯತೆ ಮೆರೆದ ರಾಹುಲ್..! | Oneindia Kannada

  • 5 years ago
ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಸತತ ವೈಫಲ್ಯಗಳನ್ನು ಅನುಭವಿಸಿ ಬ್ಯಾಟಿಂಗ್ ಫಾರ್ಮ್‍ಗೆ ಮರಳಲು ತೀವ್ರ ಒತ್ತಡವನ್ನು ಎದುರಿಸಿದ್ದಾರೆ. ಆದರೆ ಇದರ ನಡುವೆಯೇ ಸಂಕಷ್ಟದಲ್ಲಿದ್ದ ಟೀಂ ಇಂಡಿಯಾದ ಮಾಜಿ ಹಿರಿಯ ಆಟಗಾರನ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದಾರೆ.

KL Rahul has suffered series of failures and has been under pressure to return to the batting form. But in this situation he has been helping the retired team indian senior player.

Recommended