Union Budget 2019 : ಆದಾಯ ತೆರಿಗೆ ಮಿತಿಯಲ್ಲಿ ಏರಿಕೆ | ಇಲ್ಲಿದೆ ಸಂಕ್ಷಿಪ್ತ ವಿವರ | Oneindia Kannada

  • 5 years ago
Income Tax Rates For Financial Year (FY) 2019-20 And Assessment Year (AY) 2018-19 Finance Minister Piyush Goyal presented Union interim Budget 2019 on February 01, 2019.Income tax slabs for financial year 2019-20 and assessment year 2018-19. Individuals with gross income up to 6.5 lakh rupees will not need to pay any tax if they make investments in provident funds and prescribed equities

ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ 2019ನೇ ಸಾಲಿನ ಮಧ್ಯಂತರ ಆಯವ್ಯಯ ಪತ್ರವನ್ನು ವಿತ್ತ ಸಚಿವ ಪಿಯೂಶ್ ಗೋಯೆಲ್ ಅವರು ಶುಕ್ರವಾರ (ಫೆಬ್ರವರಿ 01) ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಪಿಯೂಶ್ ಹೇಳಿದ ಆದಾಯ ತೆರಿಗೆ ಲೆಕ್ಕಾಚಾರದ ಸಂಪೂರ್ಣ ವಿವರ ಇಲ್ಲಿದೆ.

Recommended