ಭಾರತಕ್ಕೆ 244 ರನ್ ಗುರಿ ನೀಡಿದ ಕಿವೀಸ್ | Oneindia Kannada
  • 5 years ago
ನ್ಯೂಜಿಲ್ಯಾಂಡ್ ವಿರುದ್ಧ ಮೊದಲ ಎರಡೂ ಏಕದಿನ ಪಂದ್ಯಗಳಲ್ಲಿ ಜಯ ಗಳಿಸಿರುವ ಭಾರತ ಇಂದು (ಜನವರಿ 28) ಮೌಂಟ್‌ಮೌಂಗನ್ಯುಯಿಯ ಬೇ ಓವಲ್‌ನಲ್ಲಿ 3ನೇ ಪಂದ್ಯವನ್ನಾಡುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಕೇನ್ ವಿಲಿಮ್ಸನ್ ಬಳಗ 49 ಓವರ್‌ ಮುಕ್ತಾಯಕ್ಕೆ ಎಲ್ಲಾ ವಿಕೆಟ್ ಕಳೆದು 243 ರನ್ ಗಳಿಸಿದೆ.

India have won the first and second one-day against New Zealand, today New Zealand won the toss and elected to bat first and scored 243 all out in 49 overs.
Recommended