IND VS AUS:ಆಸ್ಟ್ರೇಲಿಯಾ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿ ಹೀರೋ ಆಗಿದ್ದ ಬೇಬಿ ಸಿಟ್ಟರ್ ಖ್ಯಾತಿಯ ರಿಷಬ್ ಪಂತ್

  • 5 years ago
ಆಸ್ಟ್ರೇಲಿಯಾ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿ ಹೀರೋ ಆಗಿದ್ದ 'ಬೇಬಿ ಸಿಟ್ಟರ್' ಖ್ಯಾತಿಯ ರಿಷಬ್ ಪಂತ್ ಗೆ ಅದೃಷ್ಟ ಖುಲಾಯಿಸಿದ್ದು, ಮುಂಬರುವ 2019ರ ವಿಶ್ವಕಪ್ ಟೂರ್ನಿಗೆ ಅವರ ಆಯ್ಕೆ ಖಚಿತವಾಗಿದೆ.

Wicket-keeper batsman Rishabh Pant became the talk of the town in Australia, both for his performance on the pitch and the sportsmanship off it.

Recommended