ಕೆಲಸ ಇಲ್ವ ಹಾಗಿದ್ರೆ ಕಾರು ಓಡಿಸಿ ಎಂದ ಮುಖ್ಯಮಂತ್ರಿ..! | Oneindia Kannada

  • 5 years ago
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೂವತ್ತು ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರುಗಳನ್ನು ನಿರುದ್ಯೋಗಿ ಬ್ರಾಹ್ಮಣ ಯುವಕರಿಗೆ ವಿತರಿಸಿದ್ದು, ಇದು ಸ್ವಯಂ ಉದ್ಯೋಗ ಯೋಜನೆಯ ಅಡಿಯಲ್ಲಿ ಮಾಡಿರುವ ವಿತರಣೆ. ಈ ಕಾರು ಪಡೆದ ನಿರುದ್ಯೋಗಿಗಳಿಗೆ ಸಬ್ಸಿಡಿ ಎರಡು ಲಕ್ಷ ರುಪಾಯಿ ದೊರೆಯುತ್ತದೆ.
Chief Minister Chandrababu Naidu has thirty Maruti Suzuki Swift Dzire cars distributed to unemployed Brahmin youth, distributed under the self employment plan. The unemployed who gets this car will get a subsidy of Rs 2 lakh.

Recommended