IND VS AUS 4TH TEST : ಆಸೀಸ್ ನೆಲದಲ್ಲಿ ನಾವು ಭಾರತೀಯರೆಂದು ಮತ್ತೆ ಸಾಭೀತು ಮಾಡಿದ ಕನ್ನಡಿಗ | Oneindia Kannada

  • 5 years ago
ಕನ್ನಡಿಗ ಕೆ ಎಲ್ ರಾಹುಲ್ ಅವರು ಆಸೀಸ್ ಸರಣಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇವರ ಬ್ಯಾಡ್ ಫಾರ್ಮ್​ಗೆ ವ್ಯಾಪಕ ಟೇಕೆಗಳೂ ಕೇಳಿ ಬಂದಿದ್ದವು. ಆದರೆ, ರಾಹುಲ್ ಮಾಡಿರುವ ಆ ಒಂದು ಕೆಲಸ ಎಲ್ಲರನ್ನು ಮೆಚ್ಚುವಂತೆ ಮಾಡಿದೆ.

KL Rahul Lauded by Umpire Ian Gould For Not Claiming Low Catch

Recommended