ವಿದೇಶಿ ನೆಲದಲ್ಲಿ ಪಂತ್ ಫೇಲ್ಯೂರ್ ಆದ್ರೂ ಸೌಂಡ್ ಮಾಡ್ತಿದೆ ರೋಹಿತ್ ಬ್ಯಾಟ್
  • 3 years ago
ಈ ಸರಣಿಯಲ್ಲಿ ಅವರು ಇನ್ನೂ ಶತಕ ಗಳಿಸಿಲ್ಲ. ಆದರೆ ಭಾರತದಿಂದ ಹೊರಗೆ ರೋಹಿತ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಜೊತೆಗೆ ಈ ಸರಣಿಯಲ್ಲಿ ಅವರು ಶತಕ ಭಾರಿಸುತ್ತಾರೆ ಎಂದು ಹಾಗ್ ಅಭಿಪ್ರಾಯಪಟ್ಟಿದ್ದಾರೆ.

Brad Hoggs wants to see Rohit Sharma hit a hundred in the Test series but also expressed concerns about Rishabh Pant's form in the ongoing India-England series
Recommended