ಭಾರತದ ಈ ಬ್ಯಾಟ್ಸ್ ಮನ್ ಎರಡನೇ ಗಿಲ್ ಕ್ರಿಸ್ಟ್ ಅಂತೆ..! | Oneindia Kannada
  • 5 years ago
ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್‌ ಅವರು ಭಾರತದ ರಿಷಬ್ ಪಂತ್ ಅವರನ್ನು ಶ್ಲಾಘಿಸಿದ್ದಾರೆ. ಪಂತ್ ಎರಡನೇ ಆ್ಯಡಂ ಗಿಲ್‌ ಕ್ರಿಸ್ಟ್ ಇದ್ದಂತೆ ಎಂದು ಕೊಂಡಾಡಿದ್ದಾರೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪಂತ್ ಅವರ ಸೊಗಸಾದ ಬ್ಯಾಟಿಂಗ್ ಬಳಿಕ ಪಾಂಟಿಂಗ್‌, ಯುವ ಆಟಗಾರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Australian cricket legend Ricky Ponting has praised India's Rishabh Pant. Pant praised the second Adam Gilchrist. Ponting admires young player after Pant's elegant batting at Sydney Cricket Ground.
Recommended